Comments on: ಸಿಡಿಲಾಗಲು ಕಾದಿದ್ದೇನೆ…

By: Dr. Azad
ಚೇತನಾ, ಎಲ್ಲಿತ್ತು ವಿನೂತನ ಈ ತನನ

ಮೋಡಗಳನ್ನು ಢೀ ಹೊಡೆಸಿ ಅವುಗಳ ಗುದ್ದಾಟ, ಸಿಡಿಲು, ಮಳೆ  ಹೀಗೆಲ್ಲಾ ನಿಮಗೆ ಅನುಭವವಿದೆ ಅಂದ್ರೆ….ಮೋಡಬಿತ್ತನೆ ಮಾದಬಹುದಲ್ಲಾ…ಮಳೆಹನಿಸಬಹುದಲ್ಲಾ…ಒಟ್ಟಿನಲ್ಲಿ…ಚಂದದ ಪದಗಳ ಹನಿಗಳನ್ನು ಘನೀಕರಿಸಿ ಕವನದ ಮೋಡಗಳನ್ನು ಕಟ್ಟಿ ನಮ್ಮ ಪ್ರತಿಕ್ರಿಯೆಗಳ ಮೂಲಕ ಅವುಗಳ ಢೀ ಗೆ ಕಾಯುತ್ತಿದ್ದೀರಿ ಎಂದಾಯಿತು….??!!! ಚನ್ನಾಗಿದೆ.

By: ಸುಪ್ತದೀಪ್ತಿ
ಹ್ಮ್! ವಿಷದ ಹನಿ ಉಂಡು ಬೆಳೆದ, ಸಾವಿರ ನಂಜು ನಾಲಗೆಯ ಸುತ್ತ ಹರಿದ ಬಾಳಿನ ಪರಿಚಯ ನನಗೂ ಇದೆ. ನನ್ನೊಳಗನ್ನೇ ನೀವಿಲ್ಲಿ ತೆರೆದಿದ್ದೀರೇನು? ಕೊನೆಯಲ್ಲಿ ಗೆಲುವು ನಮ್ಮದಾಗಲು ನಡುವಲ್ಲಿ ಸುಮ್ಮನಿರುವುದು ಉತ್ತಮ, ಆದರೆ ಅಷ್ಟೇ ಕಷ್ಟ. ನಿಜರೂಪ ತೋರಿಸುವ ಕನ್ನಡಿಗಳನ್ನು ಇಡುವ ಹೋಲಿಕೆ ಇಷ್ಟವಾಯ್ತು.

By: Beluru Sudarshana
Hi Chetana

I had written a similar poem long back. Please have a look.

ನನಗೆ ಶಬ್ದಗಳ ಪರಿಚಯವಿದೆ

ಎಂದ ಮಾತ್ರಕ್ಕೆ

ಮಾತನಾಡುತ್ತೇನೆ ಎಂದೆಲ್ಲ

ಖುಷಿಪಡಬೇಡಿ. ನಾನು

ಸುಮ್ಮನಿರುತ್ತೇನೆ ಶಬ್ದಗಳಿಗೆ ನೊಂದು.

ನನಗೆ ನಿಶ್ಯಬ್ದಗಳ ಬಗ್ಗೆ ಒಲವಿದೆ

ಎಂದಮಾತ್ರಕ್ಕೆ

ಸುಮ್ಮನಿರುತ್ತೇನೆ ಎಂದೆಲ್ಲ

ದುಃಖಿಸಬೇಡಿ. ನಾನು

ಮಾತನಾಡುವೆನಲ್ಲಿ ನಿಶ್ಯಬ್ದಕ್ಕೆ ಸೋತು.

ನಿಮಗೆ ಖುಷಿಯಿದ್ದಾಗ ಸುಮ್ಮನಿರುತ್ತೇನೆ

ನೀವು ದುಃಖಿಸುತ್ತಿದ್ದರೆ ಮಾತನಾಡುತ್ತೇನೆ

ಎಂಬ ಹೊಂದಾಣಿಕೆಗೂ ಬಂದಿದೆ ನನ್ನ

ಬದುಕು.

A compromise which is much hated

Yet

Inevitable

By: Chetana Teerthahalli
ದೇಸಾಯರೇ,

ಧನ್ಯವಾದ.

ಕನ್ನಂತರೇ,

ನಿಮ್ಮಂತಹ ಹಿತೈಷಿಗಳ ಸಾಥ್ ಮತ್ತು ಸಹಕಾರವೇ ನನ್ನಂತಹವರ ಬರವಣಿಗೆಯ ಮೂಲ ದ್ರವ್ಯ. ಥ್ಯಾಂಕ್ಯೂ.

ಪ್ರಸಾದರೇ,

ಸ್ತ್ರೀ ಸಂವೇದನೆಯ ಕವಿತೆಯಾ!?

ಬರುತ್ತಿರಿ…

ಲಕ್ಷ್ಮೀ ಕಾಂತರೇ,

ಹೌದಾ?

ಸರಿ. ಥ್ಯಾಂಕ್ಯೂ.

ತುಂಬು ಪ್ರೀತಿ,

ಚೇತನಾ ತೀರ್ಥಹಳ್ಳಿ

By: Laxmikanth
ಬಹಳಷ್ಟು ಸಾಲುಗಳು ನಿಗೂಢಾರ್ಥ ಗೊತ್ತಾಗಲಲಿಲ್ಲ. ಅದು ಗೊತ್ತಾಗದಿದ್ದರೇನೇ ಚೆಂದ.

ಶುಭವಾಗಲಿ…

By: ಪ್ರಸಾದ್.ಜಿ
ವಿಷದ ಹನಿ ಹನಿ ನುಂಗುತ್ತ ಬೆಳೆದಿದ್ದೇನೆ. ಸಾವಿರ ನಾಲಗೆಯ ನಂಜು ಕೂಡ ನನ್ನ ನೀಲಿಗಟ್ಟಿಸಲು ಸೋತಿವೆ…ಸಾಲುಗಳು ಇಷ್ಟವಾಯಿತು. ಪಕ್ಕಾ ಸ್ತ್ರೀ ಸಂವೇದನೆಯ ಕವಿತೆ

By: ವಿಜಯರಾಜ್ ಕನ್ನಂತ
nice.

yaako itteechege nimma blog bahaLa nidhaanavaagi update aagtideyappa

posting frequency jaasti aagali annO harake mattu haaraike

By: umesh desai
ರಣಚೋರ ಇ ಶಬ್ದ ಪ್ರಯೋಗ ಹೊಸತನದಿಂದ ಕೂಡಿದೆ ನಿಮ್ಮ ಕವಿತಾ ಅನೇಕ ಹೊಸ ಆಶಯ ತೆರೆದಿಡುತ್ತದೆ.

By: chetana chaitanya
ಟೀನ್,

ಹುಷ್ಶ್… ಇಲ್ಲಿ ಎಲ್ಲವು ನಿಗೂಢ…

ವೈಶಾಲಿ,

ಸುಪ್ರಿ,

ಮನೋಜ್,

ಉತ್ರ ಸಿಕ್ತಲ್ಲ?

ಚಂದಿನ,

ಕೋಪವೂ ಕೆಲವು ಸರ್ತಿ ಅದ್ಭುತವಾಗಿಬಿಡತ್ತೆ! ಧನ್ಯವಾದ…

ಅನ್ವೇಷಿ

ನೀವು ರಣರಂಗಕ್ಕೆ ಇಳಿಯೋಲ್ವ?

ಪ್ರೇಮಶೇಖರರೆ

ಪ್ರತಿಕ್ರಿಯೆಗೆ ಧನ್ಯವಾದ. ನೀವು ಹೇಳಿದ ಅಂಶವನ್ನು ಖಂಡಿತ ಯೋಚಿಸುತ್ತೇನೆ.

ಎಲ್ಲರಿಗು thanx.

ಚೇತನ ತೀರ್ಥಹಳ್ಳಿ

By: ಪ್ರೇಮಶೇಖರ
ಇತ್ತೀಚೆಗಷ್ಟೇ ಮಯೂರದಲ್ಲಿ ನಿಮ್ಮ ಕಥೆಯೊಂದನ್ನು ಓದಿದ್ದೆ.  ಕಥೆಯ ವಸ್ತುವಿಷಯದ ಬಗ್ಗೆ ನನ್ನಲ್ಲಿ ತಕರಾರುಗಳೆದ್ದರೂ ನಿಮ್ಮ ಶೈಲಿ ಮಾತ್ರ ತುಂಬ ತುಂಬ ತುಂಬ ಇಷ್ಟವಾಯುತು.  ಈ ಕವನದ ಮೊದಲ ಓದಿನಲ್ಲಿ ನೀವು ಆತುರ ಪಟ್ಟಿರುವೇನೋ ಅನಿಸುತ್ತಿದೆ.  ಸಿಡಿಲಾಗಲು ಕಾಯುತ್ತಾ ‘ತಾಳ್ಮೆ’ಯಿಂದ ಕುಳಿತಿರುವ ನೀವು ಅದೇ ತಾಳ್ಮೆಯನ್ನು ಕವಿತೆಯ ರಚನೆಯಲ್ಲಿ ಯಾಕೆ ತೋರಿಸಿಲ್ಲ ಎಂದು ಸ್ವಲ್ಪ ಬೇಸರವಾಯಿತು.  ನಿಮ್ಮ ಇತರ ಬರಹಗಳನ್ನು ಓದುವ ಕುತೂಹಲ ಮೂಡಿದೆ.