ಏನು ಗೊತ್ತಾ?
ನನ್ನದೊಂದು ಪುಸ್ತಕ, once again ಅಂಕಣ ಬರಹಗಳ ಕಲೆಕ್ಷನ್ನು – ಅದೇ ಕನ್ನಡ ಟೈಮ್ಸ್ ಪತ್ರಿಕೇಲಿ ಬರ್ತಿದ್ದಿದ್ದು… ಅದ್ರ ಹೆಸರು ಭಾಮಿನಿಷಟ್ಪದಿ ಅಂತ ಇತ್ತು. ಈಗ ನನ್ಹತ್ರ ಅದರದೊಂದೂ ಕಾಪಿ ಇಲ್ಲ. ಹಾಗೇನೇ ಹೊಸ ಫ್ರೆಂಡ್ಸ್ ಕೇಳ್ತಾರಲ್ಲ, ಅವ್ರಿಗೆ ಆ- ಈ ಅಂಗಡಿ ಹೆಸರೆಲ್ಲ ಹೇಳಿ, ಅಲ್ಲೂ ಸಿಗ್ಲಿಲ್ಲ. (ಅದೇನು ಘನಾಂದಾರಿ ಪುಸ್ತಕ ಅಲ್ಲ ಬೀಡಿ ಎಲ್ಲ ಕಡೆ ಸಿಗೋದಕ್ಕೆ!)
ಆದ್ರೂನು ಹಳತನೆಲ್ಲ ಮೆಲಕು ಹಾಕೋ ವ್ಯಸನ ಕಾಡಿದಾಗ ಇರಲಿ ಅಂತ ನನಗಾಗಿ ಅದನ್ನೆಲ್ಲ ಒಟ್ಟು ಹಾಕ್ಕೊಂಡು ಈ ಭಾಮಿನಿ ಷಟ್ಪದಿ ಅನ್ನೋ ಬ್ಲಾಗಲ್ಲಿ ಹಾಕಿದೀನಿ. ಹಾಗೆ ಆ ಎಲ್ಲ ಬರಹಗಳೂ ಒಟ್ಗೆ ಸಿಕ್ಕಿದ್ದೂ ಒಂದ್ ಕಥೇನೇ!
ಹೆತ್ತ ನನಗೆ ಹೆಗ್ಗಣ ಮುದ್ದು. ನಿಮಗೆ ಬಯ್ಕೊಳ್ಳುವ ಹಕ್ಕು ಇದ್ದೇ ಇದೆ…
Good. dont worry others. be live as Chetana.
nice to read ur blog, my forefathers are from thirthahally taluk.
i read most of ur blogs, interesting to read…
Hi, The book “Bhamini shatpathi” is really superb one…… it is one of my favourite book….. small book but very good book…. thank u for such a book… thank you takecare see you